ಮರಾಠಿ ಇತಿಹಾಸ ಸಂಶೋಧಕ ಡಾ. ರಾ.ಚಿ. ಢೇರೆ ಅವರ ಶಿವಾಜಿ ಮೂಲದ ಕುರಿತು ಶಿಖರ ಶಿಂಗಣಾಪುರಚಾ ಶಂಬು ಮಹಾದೇವ ಸಂಶೋಧನಾತ್ಮಕ ಕೃತಿಯನ್ನೇ ಡಾ. ಸರಜೂ ಕಾಟ್ಕರ್ ಶಿವಾಜಿ ಮೂಲ ಕನ್ನಡ ನೆಲ ರೂಪದಲ್ಲಿ ಕನ್ನಡಕ್ಕೆ ಪರಿಚಯಿಸಿದ್ದಾರೆ. ಶಿವಾಜಿ ಮೂಲದ ಕುರಿತು ಅದರಲ್ಲೂ ಮಹಾರಾಷ್ಟ್ರದಲ್ಲಿ ಸಾಕಷ್ಟು ವಿವಾದಗಳು ಇದ್ದವು. ...
ಮತ್ತಷ್ಟು ಓದಿ