Welcome, Guest   [ Register | Sign In | Take a tour | Adult Filter: On ]
ವರ್ಗಗಳು
ಒಂದಿಷ್ಟು ಜೀವನ ... (7)  RSS feed
ಒಂದಿಷ್ಟು ಜೀವನ ... ಈ ವಿಭಾಗದಲ್ಲಿ ನಾನು ಈವರೆಗೆ ನೋಡಿದ, ಅನುಭವಿಸಿದ ಜೀವನಾನುಭವಗಳು ಕಥಾ ರೂಪದಲ್ಲಿಯೋ ಇಲ್ಲ ಕವನದ ರೂಪದಲ್ಲಿ ನಿಮ್ಮಗಳ ಎದುರು ಸಾದರ ಪಡಿಸುವ ಚಿಕ್ಕ ಪ್ರಯತ್ನ

ನಾನು ಓದಿದ ಪುಸ್ತಕ (4)  RSS feed
ನಾನು ಓದಿದ ಪುಸ್ತಕ ಈ ವಿಭಾಗದಲ್ಲಿ ನಾನು ಓದಿದ ಕೇಲವೆ ಕೆಲವು ಪುಸ್ತಕಗಳ ಬಗ್ಗೆ ಒಂದು ಅನಿಸಿಕೆ ವ್ಯಕ್ತವಾಗುತ್ತದೆ. ಇಂತಹದೇ ಎಂದು ಯಾವುದೇ ಒಂದು ಪುಸ್ತಕ ಓದುವುದಕ್ಕೆ ಬೇಕು ಅಂತಿಲ್ಲ ಸಿಕ್ಕ ಪುಸ್ತಕ ಮತ್ತು ಅದರ ಪ್ರಸ್ತುತಿ ಇಷ್ಟವಾದರೆ ಒಂದೇ ದಿನದಲ್ಲಿ ಪುಸ್ತಕವನ್ನು ಓದುವುದು ಕೆಟ್ಟ ಚಟ.

ಒಂದಿಷ್ಟು ರಾಜಕೀಯ (12)  RSS feed
ಒಂದಿಷ್ಟು ರಾಜಕೀಯ ರಾಜಕೀಯದ ಸವ್ಯಗಳು ಮತ್ತು ಅಪಸವ್ಯಗಳ ವಿಭಿನ್ನ ಅನಿಸಿಕೆಗಳು

ನಾನು ನೋಡಿದ ಸಿನಿಮಾ (2)  RSS feed
ನಾನು ನೋಡಿದ ಸಿನಿಮಾ ಸಿನಿಮಾ ಲೋಕದ ಹುಚ್ಚು

ಕ್ರಿಕೆಟ್  (1)  RSS feed
ಕ್ರಿಕೆಟ್ ಕ್ರಿಕೆಟ್ ಎಂಬ ಹುಚ್ಚಿನ ಗುಂಗಿನಲ್ಲಿ ಬಂದ ಅಕ್ಷರಗಳ ಎಂಬ ರನ್ ಮತ್ತು ಸ್ಕೋರು

ತಾವಲಗಿ ಮಾಸ್ತರ ಕಥಿಗಳು (0)  RSS feed
ತಾವಲಗಿ ಮಾಸ್ತರ ಕಥಿಗಳು ಇಂಗ್ಲಿಷ್ ಮತ್ತು ಗಣಿತ ಎಂದ ಕೂಡಲೇ ನೆನಪಿನಂಗಳದಲ್ಲಿ ಇಂದಿಗೂ ಅಚ್ಚೊತ್ತಿ ನಿಂತ ಗುರುಗಳು ಹೇಳಿದ ಕೆಲ ಕಥೆಗಳನ್ನು ನೆನಪು ಮಾಡಿಕೊಳ್ಳುತ್ತ