Welcome, Guest   [ Register | Sign In | Take a tour | Adult Filter: On ]

ನಾಚಿಕೆ ಬರಬೇಕು ನಮಗಾ...?

ರಾಜಕಾರಣಿಗಳಿಗೆ ಎಂದು ಮೊದಲು ಬೊಟ್ಟು ಮಾಡಿ ತೋರಿಸುವುದಕ್ಕಿಂತ ಮೊದಲು ನಮಗೆ ನಾಚಿಕೆಯಾಗಬೇಕು. ಯಾಕೆ ಅಂತಿರಾ ಇದು ಯಥಾ ರಾಜಾಃ ತಥಾ ಪ್ರಜಾ ಎಂಬ ಸಂಸ್ಕೃತದ ಗಾದೆ ಮಾತನ್ನು ತಿರುಗಿಸಿದರೆ ಏನು ಆಗಬೇಕು ಅದೇ ಆಗುತ್ತಿದೆ. ಮುಂಭಯೋತ್ಪಾದನೆಯಾಗಿ ಒಂದು ತಿಂಗಳು ಕಳೆಯಲು ಬಂತು. ಇನ್ನೂ ನಮ್ಮ ಹೊಣಗೇಡಿ (ಹೇಣಗೇಡಿ) ಸರ್ಕಾರ ಕಾರಣರಾದವರನ್ನು ಆ ಘಟನೆಗೆ ಬೆಂಬಲ ನೀಡಿದ ದೇಶವನ್ನು ಶಿಕ್ಷಿಸದೇ ಸುಮ್ಮನೆ ಕುಳಿತುಕೊಂಡಿದೆ. ಅದೇ ಅಮೆರಿಕ ನೋಡಿ 9-11 ರ ನಂತರ ಒಂದೇ ಒಂದು ಉಗ್ರ ದಾಳಿ ಅಮೆರಿಕ ಮೇಲೆ ಆಯಿತೆ ? ಒಂದೇ ಹೊಡೆತಕ್ಕೆ ಆಪಘಾನಿಸ್ತಾನ ಅಂಬೋ ದೇಶದಲ್ಲಿದ್ದ ಉಗ್ರ ಆಡಳಿತ ಕೆಳಗೆ ಇಳಿಯಿತು. ಅದಾದ ಮೇಲೆ ಅಮೆರಕದ ಮೇಲೆ ಕಣ್ಣೇತ್ತಿ ನೋಡಿದವನು ಇದ್ದಾನೆಯೇ ... ಅದು ದೇಶದ ಗಂಡಸುತನ
ಕಣ್ರಿ....
ಹಕ್ಕು ನಿರಾಕರಣೆ