Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ಸೂರ್ಯನಿಗೂ ತಪ್ಪದ ಗ್ರಹಚಾರ


ಜನಸಾಮಾನ್ಯರಿಗೆ ನಿತ್ಯ ಯಾರಾದರೊಬ್ಬರು ಶುಭಾಶುಭದ ಗ್ರಹದ ರೂಪದಲ್ಲಿ ವಕ್ಕರಿಸಿಕೊಂಡಿರುತ್ತಾರೆ. ಅದೇ ರೀತಿ ಅಗಸ್ಟ 1 ರಂದು ಚಂದ್ರ ಸೂರ್ಯನಿಗೆ ವಕ್ಕರಿಸಿದ್ದನು. ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕ ಸೇರಿದ ಯುರೋಪಿಯನ್ ರಷ್ಯದ ಭಾಗದಲ್ಲಿ ಸೂರ್ಯನಿಗೆ ಪೂರ್ಣ ಪ್ರಮಾಣದಲ್ಲಿ ಗ್ರಹಚಾರ ಬಿಡಿಸಿದ್ದರೆ ಭಾರತ ಸೇರಿದಂತೆ ದಕ್ಷಿಣ ಎಷ್ಯಾದ ರಾಷ್ಟ್ರಗಳಲ್ಲಿ ಭಾಗಶಃ ಗ್ರಹಚಾರವನ್ನು ಚಂದ್ರ ಬಿಡಿಸಿದ್ದ
ಚಂದ್ರನ ಗ್ರಹಚಾರಕ್ಕೆ ಹೇಗೆ ಮತ್ತು ಎಲ್ಲಿ ಸೂರ್ಯ ಸಿಗುತ್ತಾನೆ ಎನ್ನುವುದನ್ನು ನೋಡುವ ಸಮಯವನ್ನು ಪಿಐಬಿ ನೀಡಿತ್ತು. ಹಾಗೇ ಚಂದ್ರನಿಂದ ಅಮರಿಕೊಂಡ ಸೂರ್ಯನ ಚಿತ್ರವನ್ನು ನಾಸಾ ಮುಂತಾದ ಶ್ರೇಷ್ಟಾತಿ ಶ್ರೇಷ್ಟ ವಿಜ್ಞಾನ ಸಂಶೋಧನಾ ಕೇಂದ್ರಗಳು ಸೇರೆ ಹಿಡಿದಿವೆ ಅವರ ಕೃಪೆಯಿಂದ ಈ ಚಿತ್ರಗಳನ್ನು ಇಲ್ಲಿ ನೀಡಿದ್ದೇನೆ.




ಚಿತ್ರಕೃಪೆ ನಾಸಾ

ಹಕ್ಕು ನಿರಾಕರಣೆ