ಉತ್ತರ ಕರ್ನಾಟಕದಲ್ಲಿ ಹೇಳಿ ಮಾಡಿಸಿದ ಜೋಡಿಗೆ ಕಲಕ ನೀರು... ಎಂಬ ಗ್ರಾಮ್ಯ ಗಾದೆಯ ಮಾತಿನಿಂದ ಅವರಿಬ್ಬರ ಅನೋನ್ಯತೆಯನ್ನು ವಿವರಿಸುತ್ತಾರೆ. ಭಾಷೆ ಒರಟು ಎನಿಸಿದರೂ ಹೇಳುವ ಸತ್ಯ ಸಂಗತಿ ಮನ ಮುಟ್ಟುಂತಿರುತ್ತದೆ. ಒಂದೇ ದಿನ ಸ್ವಾತಂತ್ರ್ಯ ಪಡೆದು ನಂತರ ಇಬ್ಬಾಗವಾದ ಈ ಎರಡು ದೇಶಗಳನ್ನು ಎರಡು ಅಂಶಗಳು ಹಾಳು ...
ಮತ್ತಷ್ಟು ಓದಿ