ಇತ್ತೀಚೆಗೆ ಅಂದರೆ ಮೇ ತಿಂಗಳ ಕೊನೆಯ ವಾರದಲ್ಲಿ ಪಶ್ಚಿಮ ಬಂಗಾಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪರಿಣಾಮಗಳು ಯಾಕೆ ಮಾಧ್ಯಮಗಳ ಗಮಜ್ನ ಸೆಳೆಯಲಿಲ್ಲವೊ ಗೊತ್ತಿಲ್ಲ. ಆದರೂ ಈ ಸ್ಥಳೀಯ ಸಂಸ್ಥೆ ಚುನಾವಣೆಗಳು ನೀಡಿದ ತೀರ್ಪನ್ನು ರಾಜಕೀಯ ಸೇರಿದಂತೆ ಮಾಧ್ಯಮ ಪಂಡಿತರು ಗಮನಿಸಿದ್ದರೆ ಜನರ ನಾಡಿ ಮಿಡಿತ ಏನು ಅನ್ನುವುದು ...
ಮತ್ತಷ್ಟು ಓದಿ